Surprise Me!

ಹುಳು ಬಿದ್ದ ಅಕ್ಕಿ, ಉಪ್ಪು ಕೊಟ್ಟ ಸಚಿವ ಹೆಚ್ ನಾಗೇಶ್..! | H Nagesh

2020-05-25 2 Dailymotion

ಕೋಲಾರದ ಜಿಲ್ಲಾ ಉಸ್ತುವಾರಿ ಸಚಿವ ಎಚ್ ನಾಗೇಶ್ ವಿರುದ್ಧ ಕಳಪೆ ಆಹಾರ ಪದಾರ್ಥಗಳ ವಿತರಣೆ ಆರೋಪ ಕೇಳಿಬಂದಿದೆ. ಸಚಿವರು ಹುಳು ಬಿದ್ದ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಿದ್ದಾರೆ ಎಂದು ಕೋಲಾರದಲ್ಲಿ ಜನರು ಆಕ್ರೋಶಗೊಂಡಿದ್ದಾರೆ. <br /><br />People of mulabagilu in kolar district alleges against excise minister H Nagesh for poor quality food products distribution. <br />

Buy Now on CodeCanyon